ಬ್ರಹ್ಮರ್ಷಿ ವಿಶ್ವಾಮಿತ್ರರನ್ನು ದಶರಥ ಮಹಾರಾಜನು ಭಕ್ತಿ-ಗೌರವಗಳಿಂದ ಸ್ವಾಗತಿಸಿದ ಉತ್ತಮವಾದ ಆಸನವನ್ನು ನೀಡಿ ಉಪಚಾರ ಮಾಡಿದ. ‘ಮಹರ್ಷಿಗಳೇ! ನಿಮ್ಮ ಆಗಮನದಿಂದ ನಾವು ಪುನೀತರಾದೆವು” ಎಂದು ಅಂತಃಕರಣ ಪೂರ್ವಕವಾಗಿ ಹೇಳಿದ ದಶರಥನ ವಿನಯವನ್ನು ಕಂಡು ವಿಶ್ವಾಮಿತ್ರರಿಗೆ ತುಂಬ ಸಂತೋಷವಾಯಿತು. ಅವರು ರಾಜ್ಯದ ಎಲ್ಲರ ಕುಶಲವನ್ನೂ…
ಮಹಾಮಹಿಮ ಪುರುಷರ ಹುಟ್ಟು ದೈವಸಂಭೂತವಾದದು ಅಂತಹ ವ್ಯಕ್ತಿಗಳು ದೇವರ ಕೃಪೆಯಿಂದ ಭೂಮಿಗೆ ಬಂದವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಂಡು ಬಂದರು ತಮ್ಮದೇ ಆದ ವಿಶಿಷ್ಟ ರೂಪದಲ್ಲಿ ಜನತೆಯ ಮೂಡನಂಬಿಕೆ ಕಂದಾಚಾರಗಳನ್ನು ಕಿತ್ತೊಗೆದು ಜನರಲ್ಲಿ ಭಕ್ತಿ-ಭಾವನೆಯನ್ನು ಉಂಟು ಮಾಡಿ ಮಾನವ ಜನ್ಮ 84 ಕೋಟಿ…
ಭಾರದ್ವಾಜ ಮುನಿಗಳು ದ್ರೋಣನಿಗೂ, ದೃಪದನಿಗೂ ಚಾಪವಿದ್ಯೆಯಲ್ಲಿ ಧುರೀಣರನ್ನಾಗಿ ಮಾಡಿದ್ದರು. ದ್ರೋಣನನ್ನಂತೂ ತನ್ನ ಮಗನಂತೆಯೇ ನೋಡಿಕೊಂಡು ಬಂದಿದ್ದರು. ಭಾರದ್ವಾಜರ ಮರಣದ ನಂತರ ದ್ರುಪದ ತನ್ನ ದೇಶಕ್ಕೆ ಹಿಂದಿರುಗುವಾಗ, ಗುರುಗಳ ಬಳಿ ತುಂಬಾ ಕಾಲದಿಂದ ದ್ರೋಣರೊಂದಿಗೆ ಇದ್ದುದರ ಫಲವಾಗಿ ಗಾಢ ಸ್ನೇಹ ಪ್ರಾಪ್ತವಾಗಿತ್ತು. ಬೀಳ್ಕೊಡುಗೆ…
ಭಕ್ತನೆಂದರೆ ಯಾರು? ಭಕ್ತನೆಂದರೆ ಯಾರು ಪ್ರತಿ ಕ್ಷಣ ಭಗವಂತನ ಸ್ಮರಣೆಯನ್ನು ಮಾಡುತ್ತಾನೆಯೋ ಅವನು. ತಾನು ಮಾಡಿದ ಎಲ್ಲ ಕೃತಿಗಳನ್ನು ಭಗವಂತನೇ ತನ್ನಿಂದ ಮಾಡಿಸಿಕೊಂಡಿದ್ದಾನೆ ಎಂದು ಭಕ್ತನಿಗೆ ಅನಿಸುತ್ತದೆ. ಭಗವಂತನಿಂದಾಗಿ ಅವನಿಗೆ ನಡೆದಾಡಲು ಆಗುತ್ತಿದೆ. ಭಗವಂತನಿಂದಾಗಿ ಶ್ವಾಸವು ನಡೆಯುತ್ತದೆ. ಭಗವಂತನೇ ನನ್ನ ಮುಖದಿಂದ…
ವಾಲ್ಮೀಕಿಯ ಮಹರ್ಷಿಯಾಗುವ ಮೊದಲು ಒಬ್ಬ ಸಾಮಾನ್ಯ ಬೇಡನಾಗಿದ್ದ ಕಾಡಿನಲ್ಲಿ ಬೇಟೆಯಾಡಿ ಇಲ್ಲವೇ ಜನರನ್ನು ಸುಲಿಗೆ ಮಾಡಿ ಬದುಕುವ ವ್ಯಕ್ತಿಯಾಗಿದ್ದ.ಪಾಪ ಪುಣ್ಯಗಳ ಪರಿಕಲ್ಪನೆ ಅವನಿಗೆ ಇರಲಿಲ್ಲ. ಒಮ್ಮೆ ನಾರದ ಮಹರ್ಷಿಗಳ ದರ್ಶನದ ನಂತರ ತಾನು ಮಾಡುತ್ತಿರುವ ಕಾಯಕದ ಬಗ್ಗೆ ಅರಿವು ಮೂಡಿ ತನ್ನ…
ಒಂದು ಕಾಲದಲ್ಲಿ ಸೂರದಾಸರೆಂಬ ಒಬ್ಬ ದೈವಭಕ್ತರಿದ್ದರು. ಅವರು ಅಧ್ಯಾತ್ಮವನ್ನು ಅಧ್ಯಯನ ಮಾಡಲು ಮತ್ತು ತಿಳಿದುಕೊಳ್ಳಲು ಜಿಜ್ಞಾಸುಗಳಾಗಿದ್ದರು. ಅವರು ಒಬ್ಬ ಗುರುಗಳ ಬಳಿಗೆ ಹೋಗಿ, ಭಗವಂತನ ಸಾಮೀಪ್ಯವು ದೊರೆಯಲು ತಮಗೆ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಮಾರ್ಗದರ್ಶನ ನೀಡಲು ಕೇಳಿಕೊಂಡರು.ಸೂರದಾಸರಿಗೆ ತುಂಬಾ ಕೋಪ ಇದೆ…
ರಾಮ ಲಕ್ಷ್ಮಣರು ಸ್ನಾನ ಸಂಧ್ಯಾ ವಂದನೆಗಳು ಮುಗಿದ ನಂತರ ವಿಶ್ವಮಿತ್ರರ ಬಳಿಗೆ ಹೋದರು. ವಿಶ್ವಮಿತ್ರರ ಸುತ್ತಲು ಅನೇಕ ಋಷಿಗಳು ನೆರೆದಿದ್ದರು. ಯಾಗದ ಯಶಸ್ಸಿನಿಂದಾಗಿ ವಿಶ್ವಮಿತ್ರರ ಕಾಂತಿ ಇಮ್ಮಡಿಸಿತ್ತು. ಅವರು ಅಗ್ನಿಯಂತೆ ಪ್ರಜ್ವಲಿಸುತ್ತಿದ್ದರು. ರಾಮ ಲಕ್ಷ್ಮಣರು ಅವರಿಗೆ ನಮಸ್ಕರಿಸಿದರು. ವಿಶ್ವಾಮಿತ್ರರು ಸ್ನೇಹ ಭಾವದಿಂದ…
ಆನಂತರ ಕೌಶಿಕನು ತನ್ನ ಮೂಲ ಉದ್ದೇಶವಾಗಿದ್ದ ಬ್ರಹ್ಮಶ್ರೀ ಪದವಿ ಪಡೆಯುವ ಸಲುವಾಗಿ ಮತ್ತಷ್ಟು ಉಗ್ರವಾದ ತಪಸ್ಸನ್ನು ಮಾಡತೊಡಗಿದನು ದೀರ್ಘವಾದ ಅವನ ತಪಸ್ಸಿನಿಂದ ಸಂತುಷ್ಟರಾದ ಬ್ರಹ್ಮಾದಿ ದೇವತೆಗಳು ಅವನಿಗೆ ಋಷಿ ಪದವಿಯನ್ನು ದಯಪಾಲಿಸಿದರು ಆದರೆ ಕೌಶಿಕನ ಮನಸ್ಸಿಗೆ ತೃಪ್ತಿಯಾಗಲಿಲ್ಲ ಅವನು ಮತ್ತೆ ಘೋರವಾದ…
ಕೌಶಿಕನು ತಪಸ್ಸು ಮಾಡುತ್ತಿದ್ದ ಕಾಲದಲ್ಲಿ ಅಯೋಧ್ಯೆಯಲ್ಲಿ ಇಕ್ಷ್ವಾಕು ವಂಶದ ತ್ರಿಶಂಕು ಎಂಬ ರಾಜನಿದ್ದನು. ಅವನು ಪರಾಕ್ರಮಯೂ, ಸತ್ಯವಂತನು, ರೂಪವಂತನು ಆಗಿದ್ದನು. ಅವನು ಧರ್ಮದಿಂದ ರಾಜ್ಯವಾಳುತ್ತಿದ್ದನು. ಆದರೆ ಅವನಿಗೆ ತನ್ನ ಸುಂದರವಾದ ಶರೀರದ ಬಗ್ಗೆ ಬಹಳ ಅಭಿಮಾನವಿತ್ತು. ಹೇಗಾದರೂ ಮಾಡಿ ತಾನು ತನ್ನ…
ಅಸುರರೊಂದಿಗೆ ಸುರರ ಸಂಗ್ರಾಮ ಬಿರುಸಿನಿಂದ ಸಾಗಿತ್ತು. ಅಸುರರ ಪೈಕಿ ರಾಹು ಸೂರ್ಯ-ಚಂದ್ರರೀರ್ವರನ್ನೂ ಬಾಣಗಳಿಂದ ತೀವ್ರವಾಗಿ ಗಾಯಗೊಳಿಸಿದ. ಮೂರೂ ಲೋಕಗಳಲ್ಲೂ ಕತ್ತಲು ಕವಿಯಿತು. ಅಸುರರಿಗೆ ಸುರರೆನಿಸಿದ ದೇವತೆಗಳ ಮೇಲೆ ಧಾಳಿ ನಡೆಸಲು ಇನ್ನೂ ಅನುಕೂಲ ಆಯಿತು.ದೇವತೆಗಳೆಲ್ಲರೂ ದಿಗ್ಭ್ರಾಂತರಾಗಿ ಅತ್ರಿ ಮಹರ್ಷಿಗಳ ಬಳಿಗೆ ಬಂದರು.…