ಧರ್ಮರಾಜ ಒಂದೇ ಒಂದು ಸುಳ್ಳು ಹೇಳಿದ್ದರಿಂದ ನರಕಕ್ಕೆ ಹೋಗಬೇಕಾಯಿತು..!

ಪುಣ್ಯಕ್ಷೇತ್ರ ರಣರಂಗ. ಪಾಂಡವರು ಐದು ಜನ. ಅವರ ಸೇನೆ ಏಳು ಅಕ್ಷೋಹಿಣಿ. ಕೌರವರು 100 ಜನ ಅವರ ಸೇನೆ ಹನ್ನೊಂದು ಅಕ್ಷೋಹಿಣಿ. ಭೀಷ್ಮಾಚಾರ್ಯರು, ದ್ರೋಣಾಚಾರ್ಯರು, ಕೃಪಾಚಾರ್ಯರು, ಅಶ್ವತ್ಥಾಮ ಇವರೆಲ್ಲರೂ ಕೌರವರ ಪಕ್ಷಪಾತಿಗಳು. ದ್ರೋಣಾಚಾರ್ಯರು ಭೀಷ್ಮಾಚಾರ್ಯರ ನಂತರ ಸೇನಾಧಿಪತಿಗಳಾದರು. ಇವರಿಗೆ ಐದು ದಿನದ…

ದಾನಶೂರ ಕರ್ಣನ ಕಥೆ..!

ಯಾದವ ಕುಲದಲ್ಲಿ ಶೂರಸೇನ ಎಂಬ ರಾಜನು ಬಹಳ ಪ್ರಸಿದ್ಧನಾಗಿದ್ದನು. ಆ ರಾಜನಿಗೆ ಪೃಥಾ ಎಂಬ ಹೆಸರಿನ ಮಗಳು, ವಸುದೇವ ಎಂಬ ಹೆಸರಿನ ಮಗನು ಇದ್ದರು.ಪೃಥಾ ಬಹಳ ಚೆಲುವೆ. ಶೂರಸೇನನಿಗೆ ಕುಂತಿಭೋಜ ಎಂಬ ರಾಜನು ಸೋದರತ್ತೆಯ ಮಗನಾಗಿದ್ದನು. ಶೂರಸೇನ ಮತ್ತು ಕುಂತಿಭೋಜ ಅತ್ಯಂತ…

ಅರ್ಜುನನ ಮಗ ಬಬ್ರುವಾಹನನ ಕಥೆ…!

ಕುರುಕ್ಷೇತ್ರ ಯುದ್ಧವೆಲ್ಲಾ ಮುಗಿದ ಮೇಲೆ ಧರ್ಮರಾಜನು ಇನ್ನೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಅಶ್ವಮೇಧಯಾಗವನ್ನು ಶ್ರೀಕೃಷ್ಣನ ಅಣತಿಯಂತೆ ಮಾಡಿದನು. ಯಾಗಾಶ್ವವು ಮಣೀಪುರಕ್ಕೆ ಬಂದಿತು. ಅರ್ಜುನ ಚಿತ್ರಾಂಗದೆಯನ್ನು ವಿವಾಹವಾದ ದೇಶ. ಅರ್ಜುನನ ಮಗ ಬಬ್ರುವಾಹನ ಯಾಗಾಶ್ವವನ್ನು ಕಟ್ಟಿ ಹಾಕಿದ. ಅವನಿಗೆ ಅರ್ಜುನ ತನ್ನ ತಂದೆ…

ನಳನ ಕಥೆಗಳು..!

ಜೂಜಾಟದಲ್ಲಿ ದುರ್ಯೋಧನನಿಂದ ಸೋತುಹೋದ ಧರ್ಮರಾಯನು ಚಿಂತೆಯಲ್ಲಿ ಮಗ್ನನಾಗಿದ್ದನು. ತನ್ನಂತೆ ನೊಂದವರು ಯಾರೂ ಈ ಭೂಮಿಯಲ್ಲೇ ಇಲ್ಲ ಎಂದು ತಿಳಿದು ಬೇಸರಗೊಂಡಿದ್ದನು.ಆಗ ಬೃಹದೇಶ್ವರನೆಂಬ ಮುನಿ ಅಲ್ಲಿಗೆ ಬಂದರು. ಅವರು ಧರ್ಮರಾಯನಿಗೆ ಸಾಂತ್ವನ ಹೇಳುವ ಬಗೆಯಲ್ಲಿ ನಳದಮಯಂತಿಯರು ಪಟ್ಟ ಕಷ್ಟದ ಕಥೆಯನ್ನು ಹೇಳಿದರು. “ನಿಷದ…

Trending Post