ಟೈಟಾನಿಕ್ ಹಡಗಿನ ತರಹ ದುರಂತಕ್ಕೀಡಾದ ಹಡಗುಗಳಿವು..!!
ಟೈಟಾನಿಕ್, ಈ ಹೆಸರನ್ನು ಕೇಳಿದರೆ ಸಾಕು ನಮಗೆ ನೆನಪು ಆಗುವುದು ಹಾಲಿವುಡ್ ಸಿನಿಮಾ. ಮನ ಮುಟ್ಟುವಂತಹ ಸಂಗೀತದಿಂದ ತುಂಬಿರುವ ಈ ಸಿನೆಮಾವು ಜಗತ್ತಿನ ಪ್ರಸಿದ್ದ ಸಿನೆಮಾಗಳಲ್ಲಿ ಒಂದಾಗಿದೆ. ಬಾಕ್ಸ್ ಆಫಿಸ್ ಕೊಳ್ಳೆ ಹೊಡೆದ ಈ ಸಿನೆಮಾ ಎಲ್ಲರ ಮನ ಗೆದ್ದಿತ್ತು. ಇದು…
