2017 ರಲ್ಲಿ ನಮ್ಮ ಸೌರ ಮಂಡಲ ಪ್ರವೇಶಿಸಿದ್ದ ಏಲಿಯನ್ಸ್..!!
ಅದು, ಅಕ್ಟೋಬರ್ 19 2017. ಬ್ರಹ್ಮಾಂಡದ ಯಾವುದೋ ಒಂದು ಮೂಲೆಯಿಂದ ನಮ್ಮ ಸೌರ ಮಂಡಲಕ್ಕೆ ಒಂದು ವಿಚಿತ್ರವಾದ ದೈತ್ಯ ಧೂಮಕೇತು ಬಂದಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದರು. ಇದರ ಕುರಿತು ಅಧ್ಯಯನ ಮಾಡುತ್ತಾ ಹೋದಾಗ ಇದು ನಮ್ಮ ಸೌರ ಮಂಡಲದ ಹಾಗೆ ಇರುವ…
