ಪ್ರಪಂಚದಲ್ಲಿಯೇ ಅತಿ ಹೆಚ್ಚು ರಕ್ಷಣೆಗೆ ಒಳಗಾಗಿರುವ ವ್ಯಕ್ತಿಗಳು..!!
ಮನುಷ್ಯನೇ ಹಾಗೆ. ತನಗೆ ಇಷ್ಟವಾಗದ ಅಥವ ತನಗಿಂತ ಜೀವನದಲ್ಲಿ ಎತ್ತರಕ್ಕೆ ಏರಿದ ವ್ಯಕ್ತಿಗಳನ್ನು ಏನು ಬೇಕಾದರೂ ಮಾಡಲು ಸಿದ್ದವಿರುತ್ತಾನೆ. ಸಾಮಾನ್ಯ ಜನರ ಬಳಿ ಹಣ ಅಥವ ಅಧಿಕಾರ ಇರದ ಕಾರಣ ತಮ್ಮ ರಕ್ಷಣೆಗೆ ಪೋಲೀಸರ ಮೇಲೆಯೇ ಅವಲಂಬಿತರಾಗಿರುತ್ತಾರೆ. ಅಕಸ್ಮಾತ್ ಪೋಲಿಸರು ಕೂಡ…
