ಕೌಶಿಕ ಹಾಗೂ ತ್ರಿಶಂಕು ಮುನಿಗಳ ಸ್ವರ್ಗದ ಕಥೆ..!
ಕೌಶಿಕನು ತಪಸ್ಸು ಮಾಡುತ್ತಿದ್ದ ಕಾಲದಲ್ಲಿ ಅಯೋಧ್ಯೆಯಲ್ಲಿ ಇಕ್ಷ್ವಾಕು ವಂಶದ ತ್ರಿಶಂಕು ಎಂಬ ರಾಜನಿದ್ದನು. ಅವನು ಪರಾಕ್ರಮಯೂ, ಸತ್ಯವಂತನು, ರೂಪವಂತನು ಆಗಿದ್ದನು. ಅವನು ಧರ್ಮದಿಂದ ರಾಜ್ಯವಾಳುತ್ತಿದ್ದನು. ಆದರೆ ಅವನಿಗೆ ತನ್ನ ಸುಂದರವಾದ ಶರೀರದ ಬಗ್ಗೆ ಬಹಳ ಅಭಿಮಾನವಿತ್ತು. ಹೇಗಾದರೂ ಮಾಡಿ ತಾನು ತನ್ನ…
