ನಾಣ್ಯಗಳ ಮೇಲೆ ಕಾಣುವ ಚಿಹ್ನೆ ಏನೆಂದು ಅರ್ಥ ನೀಡುತ್ತವೆ ಗೊತ್ತೆ ?
1) ನಮ್ಮೆಲ್ಲರ ಬಳಿ ನಾಣ್ಯಗಳು ಇರುವುದು ಸಹಜ. ಆದರೆ ಎಂದಾದರು ಈ ನಾಣ್ಯಗಳನ್ನು ಎಲ್ಲಿ ಸಿಡ್ಡಪಡಿಸಲಾಗುತ್ತದೆ ಮತ್ತು ನಾಣ್ಯಗಳ ಮೇಲೆಯಿರುವ ಚಿಹ್ನೆ ಏನೆಂದು ಅರ್ಥ ನೀಡುತ್ತದೆ ಎಂದು ಎಂದಾದರು ಯೋಚಿಸಿದ್ದೀರ? ಬನ್ನಿ ಅದರ ಕುರಿತು ಈ ಸಂಗತಿಯಲ್ಲಿ ಮಾಹಿತಿ ನೀಡುವೆ. ನಮ್ಮ…
