ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸುತ್ತಿದ್ದ 10 ಬೃಹತ್ ಗಾತ್ರದ ಜೀವಿಗಳಿವು..!
ನಮಗೆಲ್ಲ ತಿಳಿದ ಹಾಗೆ ಭೂಮಿಯ ಮೇಲೆ ಅನೇಕ ಜೀವಿಗಳು ವಾಸಿಸುತ್ತಿವೆ. ಆದರೆ ಮನುಷ್ಯನು ಈ ಭೂಮಿಯ ಮೇಲೆ ಹೆಚ್ಚು ದಬ್ಬಾಳಿಕೆ ನಡೆಸುತ್ತಿರುವ ಜೀವಿಯಾಗಿದ್ದಾನೆ. ಆದರೆ ಮನುಷ್ಯನು ಭೂಮಿಯ ಮೇಲೆ ಸೃಷ್ಟಿಯಾಗುವುದಕ್ಕಿಂತ ಮೊದಲು ಅನೇಕ ರೀತಿಯ ಪ್ರಾಣಿಗಳು ಇಲ್ಲಿ ವಾಸಿಸುತ್ತಿದ್ದವು. ಅವುಗಳಲ್ಲಿ ಯಾವ…
