ಮಾನವ ಇತಿಹಾಸ ಕಂಡ 5 ಭಯಾನಕ ಜ್ವಾಲಾಮುಖಿ ಪರ್ವತಗಳ ಸ್ಪೋಟಗಳಿವು..!!
ಜ್ವಾಲಾಮುಖಿ, ಇದರ ಹೆಸರನ್ನು ಕೇಳಿದರೆ ಸಾಕು ಮನುಷ್ಯನು ಹೆದರುತ್ತಾನೆ. ಹೇಗೆ ಭೂಕಂಪ, ಸುನಾಮಿ, ವೈರಸ್ ಗಳ ಹೆಸರನ್ನು ಕೇಳಿದರೆ ಮನುಷ್ಯನು ಹೆದರುತ್ತಾನೆ ಅದೇ ರೀತಿ ಜ್ವಾಲಾಮುಖಿ ಹೆಸರನ್ನು ಕೇಳಿದರೆ ಮತ್ತಷ್ಟು ಹೆದರುತ್ತಾನೆ. ನಮ್ಮ ಭೂಮಿಯ ಮೇಲೆ ಕೆಲವು ಜ್ವಾಲಾಮುಖಿ ಪರ್ವತಗಳಿದ್ದು ಅಕಸ್ಮಾತ್…
