ವಾಸುಕಿ ಸರ್ಪದ ಪಳೆಯುಳಿಕೆ ಪತ್ತೆ ಮಾಡಿದ ವಿಜ್ಞಾನಿಗಳು..!!
ಮಹಾಭಾರತ ಹಾಗೂ ಭಾಗವತ ಪುರಾಣಗಳಲ್ಲಿ ಉಲ್ಲೇಖಿತವಾದ ಶ್ರೀ ಕೃಷ್ಣನೊಂದಿಗೆ ನಂಟು ಹೊಂದಿದ್ದ ವಾಸುಕಿ ಎಂಬ ದೈತ್ಯ ಹಾವು ಕಲ್ಪನೆಯಲ್ಲ. ದೈತ್ಯಾಕಾರದ ವಾಸುಕಿ ಎಂಬ ಹಾವು ಭಾರತದಲ್ಲಿತ್ತು ಎಂಬುದಕ್ಕೆ ವಿಜ್ಞಾನಿಗಳು ಅದರ ಕುರುವುಗಳನ್ನ ಪತ್ತೆ ಹಚ್ಚಿದ್ದಾರೆ. ಪಶ್ಚಿಮ ಭಾರತದಲ್ಲಿ ಈ ಹಾವು ಇತ್ತು…
