ತಿರುಪತಿಯಲ್ಲಿ ಕೂದಲು ದಾನ ಮಾಡುವುದು ಯಾಕೆ? ಕೂದಲು ದಾನ ಮಾಡುವುದರ ಹಿಂದಿನ ಪೌರಾಣಿಕ ಕಥೆ ಇದು..!!

ನಮಗೆಲ್ಲ ತಿಳಿದ ಹಾಗೆ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ದೇವರು ಹಾಗೂ ದೇವಾಲಯ ಯಾವುದಾದರೂ ಇದ್ದರೆ ಅದು ಭಾರತದ ಆಂಧ್ರಪ್ರದೇಶ ರಾಜ್ಯದಲ್ಲಿರುವ ತಿರುಪತಿ ತಿಮ್ಮಪ್ಪ ದೇವಸ್ಥಾನ. ತನ್ನ ಅಪಾರವಾದ ಭಕ್ತಾದಿಗಳು ಹಾಗೂ ದೇಣಿಗೆಯಿಂದಲೇ ಹೆಸರುವಾಸಿಯಾದ ತಿರುಮಲ ತಿಮ್ಮಪ್ಪ ದೇವಸ್ಥಾನವು ಜಗತ್ತಿನಲ್ಲಿರುವಂತಹ ಆಧ್ಯಾತ್ಮಿಕ ಸ್ಥಳಗಳಲ್ಲಿ…

Trending Post