ಸೂರದಾಸರು ಮತ್ತು ಕಸಗುಡಿಸುವವನ ಕಥೆ..!
ಒಂದು ಕಾಲದಲ್ಲಿ ಸೂರದಾಸರೆಂಬ ಒಬ್ಬ ದೈವಭಕ್ತರಿದ್ದರು. ಅವರು ಅಧ್ಯಾತ್ಮವನ್ನು ಅಧ್ಯಯನ ಮಾಡಲು ಮತ್ತು ತಿಳಿದುಕೊಳ್ಳಲು ಜಿಜ್ಞಾಸುಗಳಾಗಿದ್ದರು. ಅವರು ಒಬ್ಬ ಗುರುಗಳ ಬಳಿಗೆ ಹೋಗಿ, ಭಗವಂತನ ಸಾಮೀಪ್ಯವು ದೊರೆಯಲು ತಮಗೆ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಮಾರ್ಗದರ್ಶನ ನೀಡಲು ಕೇಳಿಕೊಂಡರು.ಸೂರದಾಸರಿಗೆ ತುಂಬಾ ಕೋಪ ಇದೆ…
