ಭಾರತೀಯ ಸೇನೆಯಲ್ಲಿದ್ದ ಈ ಸೈನಿಕನ ಕಥೆ ಮನಮುಟ್ಟುವಂತಿದೆ..!!
ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶವನ್ನು ನಾಶ ಮಾಡಲು ಪಾಕಿಸ್ತಾನ ಹಲವಾರು ವರ್ಷಗಳಿಂದ ಕಾಯುತ್ತಲೇ ಇದೆ. ಇದಕ್ಕಾಗಿ ನೇರವಾಗಿ ಹೊಡೆದಾಡುವ ಬದಲು ಅಡ್ಡ ದಾರಿಯ ಮೂಲಕ ನಮ್ಮನ್ನು ತುಳಿಯಲು ನೋಡುತ್ತಿದೆ. ಆ ಅಡ್ಡ ದಾರಿಯೇ ಕಾಶ್ಮೀರದಲ್ಲಿರುವ ಮುಸ್ಲೀಂ ಯುವಕರ ತಲೆ ಕೆಡಿಸಿ…
