ಸೊಳ್ಳೆಗಳು ಮನುಷ್ಯರನ್ನು ಏಕೆ ಕಚ್ಚುತ್ತವೆ ಎನ್ನುವುದಕ್ಕೆ ಇರುವ ವೈಜ್ಞಾನಿಕ ಕಾರಣವಿದು..!
1) ಸೊಳ್ಳೆಗಳು ಏಕೆ ಕಚ್ಚುತ್ತವೆ? ಎನ್ನುವುದರ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಸೊಳ್ಳೆಗಳೆಂದರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ನೋಡಲು ಚಿಕ್ಕದಾಗಿದ್ದರು ಕೂಡ ಅನೇಕ ಮಾರಕ ರೋಗಗಳನ್ನು ಹರಡುವ ಸಾಮರ್ಥ್ಯ ಈ ಕೀಟಕ್ಕಿದ್ದೆ. ಕೆಲವರಂತು ಈ ಕೀಟಗಳನ್ನು ಕಂಡರೆ ಸಾಕು ಡೈನೋಸಾರ್…
