ಸಮುದ್ರದ ಮಧ್ಯೆ ಇರುವ ಈ ದ್ವೀಪದಲ್ಲಿ ವಿಷಪೂರಿತ ವಸ್ತುಗಳೆ ತುಂಬಿಕೊಂಡಿವೆ..!
1) ವಿಷಪೂರಿತ ವಸ್ತುಗಳಿಂದ ತುಂಬಿದ ದ್ವೀಪ ಮನುಷ್ಯನ ನಿರ್ಲಕ್ಷ್ಯದ ಪರಿಣಾಮವಾಗಿ ಭಯಾನಕ ಸತ್ಯವಾಗಿ ಹೊರಹೊಮ್ಮುತ್ತಿದೆ ಮನುಷ್ಯನು ಪ್ರಕೃತಿಯನ್ನು ವಿವಿಧ ರೀತಿಯಲ್ಲಿ ನಾಶ ಮಾಡುತ್ತಿದ್ದಾನೆ. ಆದರೆ ಅದರಲ್ಲಿ ಪ್ರಮುಖವಾಗಿ ತಾನು ಕಂಡುಹಿಡಿದ ಪ್ಲಾಸ್ಟಿಕ್ ನಿಂದ ಹೆಚ್ಚು ನಾಶ ಮಾಡುತ್ತಿದ್ದಾನೆ. ಮರಳಿ ಬಳಸಲಾಗದಂತಹ ಈ…
