ಪ್ರಪಂಚದಲ್ಲಿಯೇ ಅತ್ಯಂತ ದುಬಾರಿ ವಸ್ತುಗಳಿವು..!!
ಈ ಪ್ರಪಂಚ ನಡೆಯುತ್ತಿರುವುದು ಹಣದಿಂದ. ಹಣ ಎನ್ನುವುದು ಯಾರಿಗೆ ಬೇಡ ನೀವೇ ಹೇಳಿ, ಜೀವನದ ಅತ್ಯಮೂಲ್ಯ ಅಂಶವಾಗಿದೆ ಈ ಹಣ ಎನ್ನುವುದು. ನಾವೆಲ್ಲರೂ ನಮ್ಮ ಬಳಿ ಎಷ್ಟು ಹಣವಿರುತ್ತದೆ ಅದರ ಆದಾರದ ಮೇಲೆ ನಮ್ಮ ಜೀವನ ನಡೆಸಲು ಬೇಕಾಗಿರುವ ವಸ್ತುಗಳನ್ನು ಕೊಂಡುಕೊಳ್ಳುತ್ತೇವೆ.…
