ವಾಟ್ಸಾಪ್ ರೀತಿಯ ಅಪ್ಲಿಕೇಷನ್ ತಯಾರಿಸಿದೆ ಭಾರತೀಯ ಸೇನೆ..!
1) ನಾವೆಲ್ಲರು ನಮ್ಮ ಪ್ರೀತಿ ಪಾತ್ರರ ಜೊತೆ ಸಂಭಾಷಣೆ ನಡೆಸಲು ವಾಟ್ಸಾಪ್ ಮಾದರಿಯಲ್ಲಿ ಸೇನೆಯ ಅಪ್ಲಿಕೇಷನ್ ಮತ್ತು ಟೆಲಿಗ್ರಾಂ ರೀತಿಯ ಅಪ್ಲಿಕೇಷನ್ಸ್ ಗಳನ್ನು ಬಳಸುತ್ತೇವೆ. ಆದರೆ ನಾವು ಕಳಿಸುವ ಮೆಸೇಜ್‌ಗಳು, ಫೋಟೋಗಳು ಹಾಗೂ ವಿಡಿಯೋಗಳು ಈ ಪ್ರಸಿದ್ದ ಕಂಪನಿಗಳ ಸರ್ವರ್‌ನಲ್ಲಿ ಶೇಖರಣೆ…
