2004 ರಲ್ಲಿ ಬಿಡುಗಡೆಯಾದ “If only” ಸಿನಿಮಾವು ಒಂದು ಅದ್ಬುತ Love story ಕಥೆಯನ್ನು ಹೊಂದಿದ್ದು ಪ್ರಪಂಚದಲ್ಲಿ ಇರುವ ಅದ್ಬುತ love story ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ. IMDB Ratings ನಲ್ಲಿ 7.2 ಪಡೆದುಕೊಂಡಿರುವ ಈ ಸಿನಿಮಾದಲ್ಲಿ Jeniffer lovehewit, Paul Nicholls,Tom Wilkinson ಹಾಗು Lucy daven port ಪ್ರಮುಖ ಪಾತ್ರದಲ್ಲಿದ್ದಾರೆ. ಈ ಸಿನಿಮಾದ ಮೂಲಕ ನಾವು ಪ್ರೀತಿಸುವವರನ್ನು ಯಾವುದೇ ಕಾರಣಕ್ಕೂ neglect ಮಾಡದೆ, ಇರುವಷ್ಟು ದಿನಗಳ ಕಾಲ ಅವರ ಜೊತೆಗೆ ಸಂತೋಷದಿಂದ ಇರಬೇಕು ಎಂದು ಸಿನಿಮಾದ ನಿರ್ಧೇಶಕನು ಸುಂದರವಾಗಿ ತೋರಿಸಿಕೊಟ್ಟಿದ್ದಾನೆ. 

ಸಿನಿಮಾಗಳ ವಿವರಣೆಗೆ ಫಾಲೋ ಮಾಡಿ  Karunadu Today

Click here to Join Our Whatsapp Group